BESCOM & HESCOM Recruitment 2026: ಬೆಸ್ಕಾಂ ಮತ್ತು ಹೆಸ್ಕಾಂನಲ್ಲಿ 900+ ಅಪ್ರೆಂಟಿಸ್ ಹುದ್ದೆಗಳು – ಪರೀಕ್ಷೆ ಇಲ್ಲ, ಮೆರಿಟ್ ಆಧಾರಿತ ಆಯ್ಕೆ!
ಕರ್ನಾಟಕದ ಉದ್ಯೋಗಾಕಾಂಕ್ಷಿ ಯುವಕರಿಗೆ ಸರ್ಕಾರಿ ವಿದ್ಯುತ್ ಕಂಪನಿಗಳಲ್ಲಿ ಕೆಲಸ ಮಾಡಲು ಭರ್ಜರಿ ಅವಕಾಶ ಸಿಕ್ಕಿದೆ. BESCOM ಮತ್ತು HESCOM ಒಟ್ಟು 908 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ …